ಹಿರ್ಗಾನ: 24ನೇ ವರ್ಷದ ಶ್ರೀದತ್ತಮಾಲಾಧಾರಣೆ ಹಾಗೂ ಪ್ರತಿಷ್ಠಾ ಮಹೋತ್ಸವ

0
93

ಶ್ರೀ ದತ್ತಮಂದಿರ ನೆಲ್ಲಿಕಟ್ಟೆ, ಹಿರ್ಗಾನ ಇದರ ಆಶ್ರಯದಲ್ಲಿ ಶ್ರೀ ದತ್ತ ಜಯಂತಿಯ ಪ್ರಯುಕ್ತ 24ನೇ ವರ್ಷದ ಶ್ರೀದತ್ತಮಾಲಾಧಾರಣೆ ಹಾಗೂ ಪ್ರತಿಷ್ಠಾ ಮಹೋತ್ಸವವು ದಿನಾಂಕ : 02-12-2025 ಮಂಗಳವಾರ ಸಂಜೆ ಗಂಟೆ 6.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.30ರಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಬಜಪೆ ಡಾ| ಅಮೃತ ಸೋಮೇಶ್ವರ ವಿರಚಿತ ಅಮರ ಶಿಲ್ಪಿ ವೀರ ಶಂಭು ಕಲ್ಕುಡ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ದಿನಾಂಕ 03-12-2025 ರಾತ್ರಿ ಗಂಟೆ 7.00ಕ್ಕೆ ಶ್ರೀ ದತ್ತಪೀಠಕ್ಕೆ ಯಾತ್ರೆ ಹೊರಟು ದಿನಾಂಕ : 04-12-2025 ಗುರುವಾರ ಶ್ರೀ ದತ್ತ ಪೀಠ ಸಂದರ್ಶನ ನಡೆಯಲಿದೆ.

LEAVE A REPLY

Please enter your comment!
Please enter your name here