ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಹೋಳಿ ಕುಣಿತ ಸಂಭ್ರಮ

0
14

ಶ್ರೀ ಕೃಷ್ಣ ಮಠ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಪರ್ಯಾಯ ಶ್ರೀಶೀರೂರು ಮಠ ಉಡುಪಿ.

ಹೋಳಿ ಹಬ್ಬದ ಪ್ರಯುಕ್ತ ಸಂಪ್ರದಾಯದಂತೆ ಮರಾಠಿ ನಾಯಕ್ ಸಮುದಾಯದವರಿಂದ ಶ್ರೀ ಕೃಷ್ಣ ಮಠದಲ್ಲಿ ಹೋಳಿ ಕುಣಿತ ನಡೆಯಿತು. ಕೃಷ್ಣ ಮಠದಿಂದ ಸಂಪ್ರದಾಯದಂತೆ ಕಾಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here