Uncategorizedಹೊಸಬೆಟ್ಟು ಕರಿಂಜೆ ಗಣೇಶನಿಗೆ ಬೆಳ್ಳಿಯ ಕಿರೀಟ ಸಮರ್ಪಣೆBy TNVOffice - August 28, 2025033FacebookTwitterPinterestWhatsApp ಮೂಡುಬಿದರೆ ತಾಲೂಕಿನ ಬಿರವು ಹೊಸಬೆಟ್ಟು ಕರಿಂಜೆ ಗ್ರಾಮದ ಸಾರ್ವಜನಿಕ ಗಣೇಶೋತ್ಸವದ 20ನೇ ವರ್ಷದ ಪ್ರಯುಕ್ತ ಬೆಳ್ಳಿಯ ಕಿರೀಟವನ್ನು ಗಣಪತಿಗೆ ಸಮರ್ಪಿಸಲಾಯಿತು. ಗೌರವಾಧ್ಯಕ್ಷರಾದ ಸುಧಾಕರ ಚೌಟ, ಅಧ್ಯಕ್ಷರಾದ ಅಶೋಕ ಕದಂಬ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಹಾಜರಿದ್ದರು.ವರದಿ ರಾಯಿ ರಾಜಕುಮಾರ ಮೂಡುಬಿದಿರೆ