ಕಾರ್ಕಳ : ಈದು ಗ್ರಾಮದ ಹೊಸ್ಮಾರು ಈದು ಕ್ರಾಸ್ ನಿವಾಸಿ ಸಯ್ಯಿದ್ ಅಬೂಬಕ್ಕರ್ (67 ವರ್ಷ) ಅ. 26ರಂದು ತಮ್ಮ ಸ್ವಗ್ರಹದಲ್ಲಿ ನಿಧನರದಾದರು.
ಮೃತರು ಪತ್ನಿ, ಪತ್ರಕರ್ತರಾಗಿದ್ದ ಲೇಖಕ ಹ್ಯಾರೀಸ್ ಹೊಸ್ಮಾರು ಸೇರಿದಂತೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು, ಕುಟುಂಬವರ್ಗ, ಬಂಧು ಮಿತ್ರರನ್ನು ಅಗಲಿದ್ದಾರೆ.

