ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ 11ನೇ ವರ್ಷದ ಇಫ್ತಾರ್ ಸೌಹರ್ಧಕೂಟ ಏಲ್ಲರ ಮನಸ್ಸು ಒಗ್ಗೂಡಿದರೆ ಸಮಾಜದಲ್ಲಿ ಶಾಂತಿ ತನ್ನಿಂದ ತಾನೆ ಬರುತ್ತದೆ ಶ್ರೀ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಕರೆ.
ಶಾಂತಿ ಸೌಹರ್ಧತೆಮತ್ತು ಸಹೋದರತೆ ಎಲ್ಲರೊಂದಿಗೆ ಪ್ರತಿ ವಿಶ್ವಾಸದಿಂದ ಬಾಳಿದಾಗ ಮಾತ್ರ ಸಾಧ್ಯ ಇದಕ್ಕೆ ಇಂತಹ ಸೌಹರ್ಧ ಕೂಟಗಳು ಸಾಕ್ಷಿಯಾಗಲಿವೆ. ಕಳೆದ 10 ರ್ಷಗಳಿಂದ ಐವನ್ ಡಿʼಸೋಜಾರವರ ನೇತೃತ್ವದಲ್ಲಿ ಇಫ್ತಾರ್ ಕೂಟ, ದೀಪಾವಳಿ, ಕ್ರಿಸ್ಮಸ್, ಸರ್ವಧರ್ಮದ ಹಬ್ಬವನ್ನು ಆಚರಿಸುವ ವ್ಯಕ್ತಿಯನ್ನು ಕಂಡೇ ಇಲ್ಲ ಇಂತಹ ಒಬ್ಬ ವ್ಯಕ್ತಿ ಸತತವಾಗಿ ಹಬ್ಬಗಳನ್ನು ರ್ಪಾಡು ಮಾಡುವ ಮೂಲಕ ರ್ವರ್ಮಗಳ ಸಮನ್ವಯತೆ ಸರ್ವ ಧರ್ಮಗಳ ಪ್ರೀತಿಸುವದು ಮತ್ತು ರ್ವರ್ಮವನ್ನು ಗೌರವಿಸಿ ಒಂದು ಕರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಇಫ್ತಾರ್ ಕೂಟ ಸೌಹರ್ಧತೆ ಮತ್ತು ಶಾಂತಿಯ ಸಂಕೇತ ತನ್ನನ್ನು ತಾನು ದಂಡಿಸಿ ಇತರರಿಗೆ ಪರಿಹಾರವನ್ನು ಹೇಳುವ ಹಬ್ಬ ಇಫ್ತಾರ್ ಮೂಲಕ ಸಮಾಜದಲ್ಲಿ ಶಾಂತಿ ನೆಲಸಬೇಕು ಎಂಬ ಒಂದೇ ಒಂದು ಉದ್ಧೇಶದಿಂದ ಮತ್ತು ಸೌಹರ್ಧತೆಯ ವಾತಾವರಣ ಏರ್ಪಾಡು ಮಾಡಬೇಕೆಂದು ಇಂತಹ ಹಬ್ಬಗಳನ್ನು ಆಚರಿಸಬೇಕು ಏಲ್ಲಾ ರ್ಮದ ಮನಸ್ಸುಗಳು ಒಂದಾದರೆ ಏನಾದರೊಂದು ಸಾಧನೆ ಮಾಡಬಹುದು ಪ್ರೀತಿಯಿಂದ ಜಗತ್ತನ್ನೆ ಗೆಲ್ಲಬಹುದು ಎಂಬ ಏಸುಕ್ರಿಸ್ತನ ತತ್ವ ಸಿದ್ಧಾಂತಗಳು ಮತ್ತು ಮಹಮ್ಮದ್ ಫೈಗಂಬರರ ತನ್ನಂತೆಯೇ ಪರರ ಸುಖದು:ಖಗಳು ರ್ವೇ ಜನ ಸುಖಿನೋಭವಂತು ಎನ್ನುವ ತತ್ವಸಿದ್ಧಾಂತಗಳು ಏಕತೆಗೆ ಅವಶ್ಯಕತೆ ಇದೆ ಎಂದು ಇಫ್ತಾರ್ ಸೌಹರ್ಧ ಕೂಟ ಸಂಭ್ರಮಾಚರಣೆಯ ಧಾರ್ಮಿಕ ಸಭಾ ಕರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸ್ವಾಮೀಜಿಯವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಜನಾಬ್ ರಿಯಾಜ್ ಫೈಝಿ ಕಕ್ಕಿಂಜೆ ರ್ಮಗುರುಗಳು ಕುದ್ರೋಳಿ ಜುಮ್ಮಾ ಮಸೀದಿ ನಡುಪಳ್ಳಿಯವರು ಮಾತನಾಡಿ ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸಿದಕ್ಕೆ ನಾವು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಬೇಕಾಗಿದೆ
ರೆ|ಫಾ| ಜೆ.ಬಿ.ಸಾಲ್ದಾನಾ ಸಾರ್ವಜನಿಕ ಸಂರ್ಕ ಅಧಿಕಾರಿ ಮಂಗಳೂರು ಕ್ರೈಸ್ತ ರ್ಮ ಪ್ರಾಂತ್ಯ, ಇವರು ಮಾತನಾಡಿ ಸಮಾಜದಲ್ಲಿ ಏಕತೆ ಮತ್ತು ಏಲ್ಲಾ ರ್ಮಗಳ ಸಾರಗಳು ಒಂದೇ ಆಗಿದ್ದು ಪ್ರತಿಯೊಬ್ಬರೂ ಎಲ್ಲಾ ರ್ಮಗಳನ್ನು ಪ್ರೀತಿಸಬೇಕು ಪರಸ್ಪರ ಪ್ರತಿಯ ಮೂಲಕ ಸಮಾಜನ್ನು ಗೆಲ್ಲಬಹುದು ಅಸೂಯೆ ಮತ್ತು ದ್ವೇಷದ ಮೂಲಕ ಸಮಾಜದಲ್ಲಿ ಯಾವುದೇ ಒಳ್ಳೆಯ ಕೆಲಸಗಳು ನಡೆಯುವುದಿಲ್ಲ. ಪ್ರೋ.ಪಿ.ಎಲ್. ರ್ಮ ಉಪಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ, ಮಾತನಾಡಿ ನಾವು ಈ ಒಂದು ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕಾದರೆ ಏಲ್ಲಾ ರ್ಮದವರು ಒಗ್ಗಾಟಗಿದ್ದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಗಳಾಗುತ್ತದೆ ಇದು ನಮ್ಮ ಮುಂದಿನ ಪೀಳಿಗೆಗೆ ಸಂಕೇತವಾಗುತ್ತದೆಎಂದು ತಿಳಿಸಿದರು.
ಕೃಷ್ಣ ಜೆ ಪಾಲೆಮಾರ್ ಮಾತನಾಡಿ ಸಮಾಜದಲ್ಲಿ ಜಾತಿ ಮತ ಪಕ್ಷ ಬೇಧಕಿಂತ ಎಲ್ಲರದಲ್ಲಿ ರಬೇಕಾದಂತಹ ಅವಶ್ಯಕತೆ ಇದೆ ರ್ಮಗಳ ಆದಾರದಲ್ಲಿ ಜನರನ್ನು ವಿಂಗಡನೆ ಮಾಡುವಂತಹುದು ಸಹಿಸಲಾಸಾಧ್ಯವಾಗಿದೆ. ಈ ಕರ್ಯ ಕ್ರಮದಲ್ಲಿ ಈ ಸಾವಿರಾರು ಮಂದಿ ಭಾಗವಹಿಸಿ ಶುಭಹಾರೈಸಿದರು.ಇಂತಹ ಕರ್ಯಕ್ರಮಗಳು ಮುಂದಕ್ಕೂ ನಡೆಯಲಿ ಎಂದು ಪ್ರತಿಯೋಬ್ಬರೂ ಶ್ಲಾಘಸಿದ್ದಾರೆ ಎಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ. ಐವನ್ ಡಿʼಸೋಜಾರವರು ಅತಿಥಿಗಳನ್ನು ಸ್ವಾಗತಿಸಿದರು. ಚೇತನ್ ಶೆಟ್ಟಿ ಕರ್ಯಕ್ರಮ ಸಂಯೋಜಿದರು ನಾಗೇಂದ್ರ ಕುಮಾರ್ ರವರು ಕರ್ಯಕ್ರಮದ ಸಂಘಟನೆಯ ಪ್ರಮುಖ ಪಾತ್ರವನ್ನು ವಹಿಸಿದಂತಹ ಮಹಮ್ಮದ್ ಗುಲಾಂರವರವರನ್ನು ಸನ್ಮಾನಿಸಿದರು.
ಕರ್ಯಕ್ರಮದಲ್ಲಿ ಸಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಭಾಸ್ಕರ್ ಶೆಟ್ಟಿ, ರೋಹನ್ ಕರ್ಪೊರೇಷನ್ನ ಮುಖ್ಯಸ್ಥರಾದ ರೋಹನ್ ಮಾಂಟೆರೋ, ಮೂಡಾ ಕಮಿಷನರ್ ನಜೀರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಗಣ್ಯರಾದ ಮೈಕಲ್ ಡಿಸೋಜಾ, ಕನಾರ ಚೇಂಬರ್ ಆಫ್ ಕಾರ್ಸ್ನ ಅಹ್ಮದ್ ಮುದಾಸ್ಸರ್ ಹಾಗೂ ರಶೀದ್ ಹಾಜಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ರ್ಕಾರಿ ಪ್ಲೀಡರ್ ಹಾಗೂ ಹಿರಿಯ ವಕೀಲರಾದ ಎಂ.ಪಿ. ನೊರೊನ್ಹಾ, ಜೆರೋಸಾ ಶಿಕ್ಷಣ ಸಂಸ್ಥೆಯ ಸಿಸ್ಟರ್ ರ್ಪಿತಾ, ಸಮುದಾಯದ ಮುಖಂಡರಾದ ಅಬ್ದುಲ್ ಸಲೀಂ, ಸಾಹುಲ್ ಹಮೀದ್, ಸಿ.ಎಂ. ಮುಸ್ತಾಫಾ ಸುಳ್ಯ, ನಾರಾಯಣ್ ಕೋಟ್ಯಾನ್ ಹಾಗೂ ರಿರ್ಡ್ ಬೆಳಗಂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕರ್ಯಕ್ರಮಕ್ಕೆ ಮೆರುಗು ತಂದರು.

