“Iifl Finance ಗೋಲ್ಡ್ ಲೋನ್” ನಿಂದ ಮೂಡಬಿದಿರೆ ಪೋಲಿಸ್ ಸ್ಟೇಷನ್‌ ಗೆ ಬ್ಯಾರಿಕೇಡ್ ಹಸ್ತಾಂತರ

0
16

ಮೂಡಬಿದಿರೆ: Iifl finance ಮೂಡಬಿದಿರೆಯ ಗೋಲ್ಡ್ ಲೋನ್ ಕಂಪನಿಯು ಅಗತ್ಯವಿರುವ ಬ್ಯಾರಿಕೇಡ್ ಅನ್ನು ಮೂಡಬಿದಿರೆಯ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ಮುಖಾಂತರ ಹಸ್ತಾಂತರ ಮಾಡಿದರು,ಪೋಲೀಸ್ SB ಗಳಾದ ರಾಜೇಶ್ , ಮೂಡಬಿದಿರೆ ಬ್ರಾಂಚ್ ಮ್ಯಾನೇಜರ್ ಪ್ರದೀಪ್ ಕುಮಾರ್ ,ಸಹೋದ್ಯೋಗಿ ಸಚಿನ್ ಜೊತೆಗಿದ್ದರು.

LEAVE A REPLY

Please enter your comment!
Please enter your name here