ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಜೀ‌ರ್ಣೋದ್ಧಾರ ಕಾರ್ಯಾಲಯದ ಉದ್ಘಾಟನೆ

0
20

ಬಾರಕೂರು : ಸಾವಿರ ಸೀಮೆಯ ಒಡೆಯ, ತುಳುನಾಡಿನ ಐತಿಹಾಸಿಕ ಪ್ರಾಚೀನ ರಾಜಧಾನಿ ಬಾರಕೂರು, ಅಳುಪ ಅರಸರ ಪಟ್ಟದ ದೇವರು ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಜೀ‌ರ್ಣೋದ್ಧಾರ ಕಾರ್ಯಾಲಯದ ಉದ್ಘಾಟನೆಯನ್ನು ಎಂ.ಆರ್‌ ಜಿ.ಗ್ರೂಪಿನ ಚೇರ್‌ ಮ್ಯಾನ್‌ ಬಂಜಾರು ಪ್ರಕಾಶ್‌ ಚಂದ್ರ ಶೆಟ್ಟಿ ನೆರವೇರಿಸಿದರು.

ಜೀ‌ರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಾರಕೂರು ಶ್ರೀನಿವಾಸ್‌ ಶೆಟ್ಟಿ , ಸೋಮೆಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಉದಯ್‌ ಕುಮಾರ್‌ ಶೆಟ್ಟಿ , ಜಿರ್ಣೋದ್ಧಾರ ಸಮಿತಿ ಅದ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ ,ವ್ಯವಸ್ಥಾಪನ ಸಮಿತಿ ಅದ್ಯಕ್ಷರು ಶಾಂತರಾಮ್‌ ಶೆಟ್ಟಿ ,ಅಳುಪ ರಾಜವಂಶಸ್ಥರಾದ ಡಾ.ಆಕಾಶ್‌ ರಾಜ್‌ ಜೈನ್‌, ಮಂಜುನಾಥ್‌ ರಾವ್‌ ದೇವಸ್ಥಾನದ ಮುಖ್ಯಸ್ಥರರು, ವಸಂತ್‌ ಗಿಳಿಯಾರ್‌ ,ಇತಿಹಾಸ ತಜ್ಞ ಜಗದೀಶ್‌ ಶೆಟ್ಟಿ, ಸುಪ್ರಾಸಾದ್‌ ಶೆಟ್ಟಿ ಮುಖಂಡರು, ಕೆ.ಸಿ.ರಾಜೇಶ್‌, ರಾಘವ ಶೆಟ್ಟಿ ,ರತ್ನಾಕರ್‌ ಶೆಟ್ಟಿ ಹುಬ್ಬಳ್ಳಿ ,ಊರಿನ ಭಕ್ತರು ಹಾಗೂ ಬೇರೆ ಬೇರೆ ಧರ್ಮ ಕ್ಷೇತ್ರದ ಮುಖ್ಯಸ್ಥರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here