ಅಮೇರಿಕಾದಲ್ಲಿ ಅಂತರಾಷ್ಟೀಯ ಮಟ್ಟದ ಶಾಸಕರ  ಸಮ್ಮೇಳನ: ವಿಧಾನ ಪರಿಷತ್‌  ಶಾಸಕ ಐವನ್‌ ಡಿʼಸೋಜ ಆಯ್ಕೆ

0
23

ಮಂಗಳೂರು: ಅಮೇರಿಕಾದಲ್ಲಿ ನಡೆಯುವ ಅಂತರಾಷ್ಟೀಯ ಮಟ್ಟದ ಶಾಸಕರ  ಸಮ್ಮೇಳನ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌  ಶಾಸಕರಾದ ಐವನ್‌ ಡಿʼಸೋಜಾ ಆಯ್ಕೆ ಅವರು ಆಯ್ಕೆಯಾಗಿದ್ದಾರೆ.

ರಾಜ್ಯ ಶಾಸಕರ ರಾಷ್ಟೀಯ ಸಮಾಮೇಶ ಹಾಗೂ ರಾಷ್ಟೀಯ ಶಾಸಕರ ಸಮಾವೇಶ ಸಂಸ್ಥೆಗಳ ಆಶ್ರಯದಲ್ಲಿ ಅಮೇರಿಕಾದ ಬೋಸ್ಟನ್‌ ನಗರದಲ್ಲಿ ನಡೆಯಲಿದ್ದು

ಈ ಶೃಂಗ ಸಭೆಯಲ್ಲಿ ಪ್ರಜಾತಂತ್ರ ಗಟ್ಟಿಗೊಳಿಸುವಿಕೆ, ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ವಿಚಾರ ಸಂಕೀರ್ಣ ಸಂವಾದಗಳು ನಡೆಯಲಿದೆ ಎಂದು ಶಾಸಕರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here