ಶತಮಾನ ಪೂರೈಸಿದ ಸಂಸ್ಥೆಗಳ ಪುಸ್ತಕ ಪ್ರಕಟಣೆಗೆ ಆಹ್ವಾನ

0
10

ಮಂಗಳೂರು : ಶತಮಾನ ಪೂರೈಸಿದ ತುಳುನಾಡಿನ ಸಂಘ, ಸಂಸ್ಥೆಗಳ, ಶಾಲಾ ಕಾಲೇಜು, ಕೈಗಾರಿಕಾ ಸಂಸ್ಥೆ, ಕಲಾ ಸಂಸ್ಥೆಗಳ ಬಗ್ಗೆ ಪುಸ್ತಕ ಪ್ರಕಟಿಸಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಸದ್ರಿ ಸಂಸ್ಥೆಯವರು ಅಥವಾ ಈ ಬಗ್ಗೆ ಕೃತಿ ಬರೆಯಲು ಇಚ್ಛಿಸುವವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಹಸ್ತ ಪ್ರತಿಯನ್ನು ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here