Uncategorizedಇರ್ವತ್ತೂರು ನಿನ್ನಿಕಲ್ಲು ಸ್ಥಳೀಯ ಸಂಪರ್ಕ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ಥಿBy TNVOffice - October 2, 2025044FacebookTwitterPinterestWhatsApp ಗಾಂಧಿ ಜಯಂತಿಯ ಅಂಗವಾಗಿ ಇರ್ವತ್ತೂರು ನಿನ್ನಿಕಲ್ಲು ವಾಜಪೇಯಿ ನಗರದಲ್ಲಿ ಎಕದಂತ ಫ್ರೆಂಡ್ಸ್ ವತಿಯಿಂದ ಆಚರಣೆ ಮಾಡಲಾಯಿತು ನಂತರ ಸ್ವಚ್ಛತೆ ಮತ್ತು ರಸ್ತೆ ದುರಸ್ಥಿ ಯನ್ನು ಶ್ರಮದಾನದ ಮೂಲಕ ಮಾಡಲಾಯಿತು.