ಇಸ್ಕಾನ್ ಮಂಗಳೂರು – ಶ್ರೀ ಕೃಷ್ಣ ಬಲರಾಮ ಮಂದಿರ, ಪಿವಿಎಸ್‌ಕಲಾಕುಂಜ, ಕೊಡಿಯಾಲ್‌ಬೈಲ್.ಮಂಗಳೂರಿನ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ–ಅಧ್ಯಾಯ 1

0
86


ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಸ್ಫೂರ್ತಿಯನ್ನೊಳಗೊಂಡ ಎರಡು ದಿನಗಳ ಸಂಭ್ರಮಾಚರಣೆ!
ಪ್ರಪ್ರಥಮ ಬಾರಿಗೆಇಸ್ಕಾನ್ ಮಂಗಳೂರು – ಶ್ರೀಕೃಷ್ಣ ಬಲರಾಮ ಮಂದಿರ, ಪಿವಿಎಸ್‌ಕಲಾಕುಂಜ, ಕೊಡಿಯಾಲ್‌ಬೈಲ್‌ಇವರು ಮಂಗಳೂರಿನಲ್ಲಿ ಅದ್ದೂರಿಯಾದ ಶ್ರೀಕೃಷ್ಣ ಜನ್ಮಾಷ್ಟಮಿಆಚರಣೆಯನ್ನು ಮಾಡುತ್ತಿದೆ.
ಆಧ್ಯಾಯ1 – ಭಗವಾನ್ ಶ್ರೀಕೃಷ್ಣನ ದೈವಸ್ವರೂಪಅವತಾರಕ್ಕೆ ಸಮರ್ಪಿತಎರಡು ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕಕಾರ್ಯಕ್ರಮ ಸಮ್ಮಿಲಿತವಾದಹಬ್ಬ,
ಭಕ್ತಿ, ಸಂಸ್ಕೃತಿ ಮತ್ತುಕ್ರಿಯಾತ್ಮತೆಯ ಮೂಲಕ ಮಂಗಳೂರ ಜನತೆಯನ್ನುಒಗ್ಗೂಡಿಸುವ ನಿಟ್ಟಿನಲ್ಲಿ ಈ ಮೆಗಾ ಧಾರ್ಮಿಕಕಾರ್ಯಕ್ರಮವನ್ನುಆಯೋಜಿಸಲಾಗಿದ್ದು ನಗರದಲ್ಲಿ ಶ್ರೀಕೃಷ್ಣ ಪ್ರಜ್ಞೆಯನ್ನು ಪಸರಿಸುವ ನಿಟ್ಟಿನಲ್ಲಿ ವಿವಿಧಧಾರ್ಮಿಕ ವಿನೋದಾವಳಿಗಳು, ಸ್ಪರ್ಧೆಗಳು, ಡಿಜಿಟಲ್ ಪ್ರಚಾರ, ಪವಿತ್ರ ಆಚರಣೆಗಳು ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಗಳ ವಿವರ:
15 ಆಗಸ್ಟ್, ಬೆಳಿಗ್ಗೆ 9.00 ರಿಂದರಾತ್ರಿ 9.00 ರವರೆಗೆ.
ಸ್ಥಳ :ಇಸ್ಕಾನ್ ಮಂಗಳೂರು – ಶ್ರೀಕೃಷ್ಣ ಬಲರಾಮ ಮಂದಿರ, ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್‌ಬೈಲ್.
ಈ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಮಹಾಭಿಷೇಕ, ಭಜನೆ, ಆಧ್ಯಾತ್ಮಿಕ ಪ್ರವಚನ ಸಮರ್ಪಿತಗೊಂಡಿದೆ.
16 ಆಗಸ್ಟ್ / ಬೆಳಿಗ್ಗೆ 9.00 ರಿಂದ 1.00 ಗಂಟೆಯವರೆಗೆ – ಸ್ಥಳ :ಇಸ್ಕಾನ್ ಮಂಗಳೂರು – ಶ್ರೀಕೃಷ್ಣ ಬಲರಾಮ ಮಂದಿರ, ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್‌ಬೈಲ್.
ಮಧ್ಯಾಹ್ನ 2.00 ರಿಂದ ಮಧ್ಯರಾತ್ರಿ 12.00 ರವರೆಗೆ – ಸ್ಥಳ: ಶಾರದಾ ವಿದ್ಯಾಲಯ ಮೈದಾನ, ಕೊಡಿಯಾಲ್‌ಬೈಲ್.
ಈ ದಿನದ ಅಮೋಘ ಸಂಜೆಯು ಸಾಂಸ್ಕೃತಿಕಕಾರ್ಯಕ್ರಮ, ಹಬ್ಬದಘುಡ್ ಸ್ಟಾಲ್, ಭಕ್ತಿಗೀತೆರಸಮಂಜರಿ, ಹಾಗೂ ಆತ್ಮಸ್ಪೂರ್ತಿದಾಯಕವಾದ ಮಧ್ಯರಾತ್ರಿಆರತಿ ಒಳಗೊಂಡಿವೆ.
ಕಾರ್ಯಕ್ರಮದ ಮುಖ್ಯಾಂಶಗಳು:

  1. ಶ್ರೀಕೃಷ್ಣ ವೈಭವಮ್:
    ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಸ್ತುತ ಪಡಿಸಲಿರುವ ಶ್ರೀಕೃಷ್ಣನ ಬಾಲಲೀಲೆ ಒಳಗೊಂಡ ನೃತ್ಯಸಂಗೀತ ಮತ್ತು ನಾಟಕರೂಪಾಂತರ
  2. “ವ್ಲಾಗ್ ಫಾರ್‌ಕೃಷ್ಣ”
    ಒಂದು ನಾವಿನ್ಯತೆಉಪಕ್ರಮವಾಗಿಯುವಕರು ಮತುತ ವಿಷಯ ಸೃಷ್ಠಿಕರ್ತರು (ಛಿoಟಿಣeಟಿಣ ಛಿಡಿeಚಿಣoಡಿ) ಶ್ರೀಕೃಷ್ಣಾ ಜನ್ಮಾಷ್ಟಮಿಆಚರಣೆಯ ಬಗ್ಗೆ ತಮ್ಮ ವ್ಲಾಗ್, ರೀಲ್ಸ್ ಮತ್ತು ಸೃಜನಾತ್ಮಕರೂಪಣೆಯನ್ನು ಪ್ರಸ್ತುತ ಪಡಿಸಲಿರುವರು.
  3. ಸಾಂಸ್ಕೃತಿಕ ಸ್ಪರ್ಧೆಗಳು
    ಮಕ್ಕಳು ಮತ್ತುಎಲ್ಲಾ ವಯಸ್ಸಿನವರಿಗಾಗಿ ವಿವಿಧ ಫ್ಯಾನ್ಸಿಡ್ರೆಸ್, ಕೃಷ್ಣನ ವಿಷಯಾಧಾರಿತಚಿತ್ರಕಲೆ, ಕ್ವಿಜ್ ಇವುಗಳನ್ನು ಆಯೋಜಿಸಲಾಗಿದ್ದುಆಧ್ಯಾತ್ಮವನ್ನು ವಿವಿಧ ವಿನೋದಾವಳಿಗಳ ಮೂಲಕ ವೃದ್ಧಿಪಡಿಸುವುದು.ತಮ್ಮ ಹೆಸರು ನೋಂದಾವಣೆಗಾಗಿ ಸಂಪರ್ಕಿಸಬೇಕಾದ ಮೊಬೈಲ್ ನಂ. 7259862303 / 9741932183 ಸಂದರ್ಶಿಸಿರಿ: biಣ.ಟಥಿ/40ಒಡಿ6zU
  4. ಫುಡ್ ಸ್ಟಾಲ್‌ಗಳು:
    ಹಬ್ಬದಆಚರಣೆಯನ್ನು ಪಾಕಶಾಲೆಯರುಚಿಯೊಂದಿಗೆಉಣಬಡಿಸಲು ಮಂಗಳೂರಿನ ಸುಪ್ರಸಿದ್ಧ ಫುಡ್ ಬ್ರಾಂಡ್‌ಗಳು ಅಧಿಕೃತವಾದ ಪ್ರಸಾದಮ್ ಮತ್ತುರುಚಿಕರತಿಂಡಿ ತಿನಿಸುಗಳೊಂದಿಗೆ ತಯಾರಾಗಿದ್ದಾರೆ.
  5. ಅನನ್ಯವಾದ ಮಧ್ಯರಾತ್ರಿಆರತಿ:
    ಒಂದು ಶಕ್ತಿದಾಯಕವಾದಆಧ್ಯಾತ್ಮದಅನುಭೂತಿ ನೀಡುವ ಶ್ರೀಕೃಷ್ಣನ ಜನ್ಮವನ್ನುಪುನರ್‌ಬಿಂಬಿಸುವ ದೈವೀಕವಾದಜನ್ಮಆರತಿಯು ನಿಖರವಾಗಿ ಮಧ್ಯರಾತ್ರಿ ವೇಳೆ ಜರಗಲಿದ್ದು ಭಕ್ತಾಧಿಗಳು ಇದರಲ್ಲಿ ಭಾಗಿಯಾಗಿರಿ.
  6. ಮಹಾಭಿಷೇಕ
    ತಮ್ಮೆಲ್ಲರ ಹೃದಯವನ್ನು ಭಕ್ತಿಯೊಂದಿಗೆ ಸಮ್ಮಿಳಿಸಿ ದೇವರಅನುಗ್ರಹ ಮತ್ತು ಆಶೀರ್ವಾದ ಆವಾಹನೆಗೊಳಿಸುವ ಪವಿತ್ರವಾದ ವೈದಿಕ ಮಂತ್ರೋಚ್ಛಾರಣೆ ಮತ್ತು ವಿಧಿವಿಧಾನಗಳೊಂದಿಗೆ ಶ್ರೀಕೃಷ್ಣನ ಮಹಾಭಿಷೇಕ ಸಂಪನ್ನಗೊಳ್ಳಲಿದೆ.
    ಈ ಜನ್ಮಾಷ್ಟಮಿಯನ್ನು ಕೇವಲ ಆಚರಣೆಯಾಗದೆ ಚಳುವಳಿಯಾಗಿ ಮಾರ್ಪಡಿಸಿ – ಇಲ್ಲಿ ಭಕ್ತಿಯು ಸಂಸ್ಕೃತಿ, ಆಚರಣೆ ನಾವೀನ್ಯತೆಯೊಂದಿಗೆ ಸಾಗುತ್ತಾ ಮಂಗಳೂರು ಜನತೆ ಶ್ರೀಕೃಷ್ಣನ ಭಕ್ತಿಯಗೌರವದೊಂದಿಗೆಒಟ್ಟುಗೂಡುವಸುಸAದರ್ಭ.
    ಹರೇ ಕೃಷ್ಣ!
    ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಗಣ್ಯರು ಗುಣಾಕರರಾಮದಾಸ, ಅಧ್ಯಕ್ಷರು, ಇಸ್ಕಾನ್, ಮಂಗಳೂರು, ಸನಂದನದಾಸ, ಉಪಾಧ್ಯಕ್ಷರು, ಇಸ್ಕಾನ್, ಮಂಗಳೂರು, ಸುಂದರಗೌರದಾಸ, ಸಂಚಾಲಕರು, ಇಸ್ಕಾನ್ ಮಂಗಳೂರು ಮನು, ಸಂಚಾಲಕರು, ಇಸ್ಕಾನ್, ಮಂಗಳೂರು.

LEAVE A REPLY

Please enter your comment!
Please enter your name here