ಮಾನ್ಯ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂಗ್ರಕೂಳೂರು ವಾರ್ಡ್‌ನ ರಸ್ತೆ , ಫಳ್ನೀರ್ ವಾರ್ಡ್‌ನ ಜೊಸೆಫ್ ನಗರದ ರಸ್ತೆ ಹಾಗೂ ಜೆಪ್ಪಿನ ಮೊಗರು ಆಡಂಕುದ್ರು ರಸ್ತೆ ಕಾಮಗಾರಿ ವೀಕ್ಷಣೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಭೇಟಿ
ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂಗ್ರಕೂಳೂರು ವಾರ್ಡ್‌ನ ರಸ್ತೆ , ಫಳ್ನೀರ್ ವಾರ್ಡ್‌ನ ಜೊಸೆಫ್ ನಗರದ ರಸ್ತೆ ಹಾಗೂ ಜೆಪ್ಪಿನ ಮೊಗರು ಆಡಂಕುದ್ರು ರಸ್ತೆ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಈ ರಸ್ತೆ ಕಾಮಗಾರಿಗಳ ಪರಿಶೀಲನೆಯನ್ನು ದಿನಾಂಕ: 01.04.2025 ರಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಡೆಂಜಿಲ್ ಕೂಳೂರು, ಪಿಯೂಸ್ ಮೊಂತೆರೊ, ವಿಜಯ್ ಆಲ್ಫ್ರೇಡ್, ಚಂದ್ರಹಾಸ ಕೋಡಿಕಲ್, ಪೆಂಗ್ವಿನ್ ಆಡಂಕುದ್ರು, ನೀತು ಜೋಸೆಫ್ ನಗರ ಮುಂತಾದವರು ಜೊತೆಗಿದ್ದರು.