ಶ್ರೀ ವನಶಾಸ್ತಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ದೇವರ ಬಿಂಬದ ಜಲಾಧಿವಾಸ ಕಾರ್ಯಕ್ರಮ

0
31

ಶ್ರೀ ವನಶಾಸ್ತಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಕಾರಿಂಜ ಉರುವಾಲು ಗ್ರಾಮ. 6-01 2026 ಮಂಗಳವಾರ ದೇವರ ಬಿಂಬದ ಜಲಾಧಿವಾಸ ಕಾರ್ಯಕ್ರಮ ತಂತ್ರಿಗಳು ಗ್ರಾಮಸ್ಥರು ಹಾಗೂ ಸಮಿತಿ ಪದಾಧಿಕಾರಿಗಳ ಮುಖೇನ ನೆರವೇರಿಸಿದರು.

LEAVE A REPLY

Please enter your comment!
Please enter your name here