ಜಲಸಿರಿ ಯೋಜನೆ ನಿಧಾನಗತಿ – ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಕುರಿತು ವಿಧಾನ ಪರಿಷತ್ತಿನಲ್ಲಿ ಐವನ್‌ ಡಿʼಸೋಜಾ ಧ್ವನಿ”

0
9

ದಿನಾಂಕ:11-03-2026ರಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್‌ ಡಿʼಸೋಜಾ ರವರು ಪರಿಷತ್ತಿನ ಶೂನ್ಯ ವೇಳೆಯಲ್ಲಿ ಮಂಗಳೂರು ಮಹಾನಗರದಲ್ಲಿ 24*7 ನೀರು ಸರಬರಾಜು ಮಾಡಬೇಕಾಗಿದ್ದ ಜಲಸಿರಿ ಯೋಜನೆ 2023ಕ್ಕೆ ಮುಗಿಯಬೇಕಾಗಿದ್ದು, ನಾನಾ ತೊಡಕುಗಳ ನೆಪದಿಂದ ನಿಧಾನವಾಗಿ ಮಂಗಳೂರು ಜನರು ಕುಡಿಯುವ ನೀರಿನ ಸಂಕಷ್ಟದಲ್ಲಿರುವ ಬಗ್ಗೆ ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ನಗರಾಭಿವೃದ್ಧಿ ಸಚಿವರ ಗಮನ ಸೆಳೆದರು.

LEAVE A REPLY

Please enter your comment!
Please enter your name here