ಬಂಟ್ವಾಳ : ಇಲ್ಲಿನ ನರಿಕೊಂಬು ಗ್ರಾಮದ ಪ್ರಸಿದ್ಧ ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಜ.27ರಂದು ಶ್ರೀ ವಿಷ್ಣು ರಥೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.