ಹರೀಶ್ ಪೂಂಜ ರವರ ನೇತೃತ್ವದಲ್ಲಿ -ಜನಸ್ಪಂದನಾ ಕಾರ್ಯಕ್ರಮ

0
57

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ದಿನಾಂಕ: 20 ಡಿಸೆಂಬರ್ 2025, ಶನಿವಾರ ದಂದು
ಜನರ ಬಳಿಗೆ-ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ.


1. ಪೂರ್ವಾಹ್ನ – 9.30 – ಗ್ರಾಮ ಪಂಚಾಯತ್ ಮಚ್ಚಿನ.

2.ಪೂರ್ವಾಹ್ನ – 11.00 – ಗ್ರಾಮ ಪಂಚಾಯತ್ ಮಾಲಾಡಿ

3.ಅಪರಾಹ್ನ – 2.00 – ಸಿಎ ಬ್ಯಾಂಕ್ ಹಾಲ್ ಕಳಿಯ

4.ಸಂಜೆ – 4.00 – ಗ್ರಾಮ ಪಂಚಾಯತ್ ಬಳೆಂಜ

ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here