ಶ್ರೀ ಕಾಣಿಯೂರು ಮಠದಲ್ಲಿ ಫೆ. 20ರಿಂದ 24 ರವರೆಗೆ ಜಾತ್ರಾ ಮಹೋತ್ಸವ

0
1


ಕಡಬ: ಶ್ರೀ ಕಾಣಿಯೂರು ಮಠದಲ್ಲಿ ಫೆ. 20ರಿಂದ 24 ರವರೆಗೆ ಜಾತ್ರಾ ಮಹೋತ್ಸವವು ಜರುಗಲಿದೆ.

ದಿನಾಂಕ 20.02.2026 : ರಂಗಪೂಜೆ ರಾತ್ರಿ 8.00 ಗಂಟೆ ಶ್ರೀ ಲಕ್ಷ್ಮೀನೃಸಿಂಹ ದೇವರು ಮತ್ತು ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ : ಶ್ರೀ ಉಳ್ಳಾಕುಲು ದೈವಗಳ ಭಂಡಾರ ತೆಗೆದು ಶ್ರೀ ಕಾಣಿಯೂರು ಉಳ್ಳಾಕುಲು ಸನ್ನಿಧಿಯಲ್ಲಿ ಧ್ವಜಾರೋಹಣ

ದಿನಾಂಕ 21.02.2026 ಬೆಳಿಗ್ಗೆ 6.00ಗಂಟೆಯಿಂದ : ಶ್ರೀ ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಪೂಜೆ, ನವಕ ಕಲಶಾಭಿಷೇಕ, ಗಣಹೋಮ, ಮಹಾಪೂಜೆ : ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ ಗಣಹೋಮ, ಮಹಾಪೂಜೆ ರಾತ್ರಿ 7.00 ಗಂಟೆಯಿಂದ : ಸಾಂಸ್ಕೃತಿಕ ಕಾರ್ಯಕ್ರಮ

ದಿನಾಂಕ 22.02.2026 ಬೆಳಿಗ್ಗೆ 7.30ರಿಂದ : ಮಲ್ಲಾರ್ ದೈವದ ನೇಮ, ದೈಯರ ನೇಮ ರಾತ್ರಿ 7.00 ಗಂಟೆಗೆ : ಬಯ್ಯದ ಬಲಿ ದಿನಾಂಕ: 23.02.2026 ಮಧ್ಯಾಹ್ನ ಗಂಟೆ 12.30ರಿಂದ : ಎಲ್ಯಾರ್ ದೈವದ ನೇಮ ಮಧ್ಯಾಹ್ನ ಗಂಟೆ 1.00ರಿಂದ : ಅನ್ನಸಂತರ್ಪಣೆ ಅಪರಾಹ್ನ ಗಂಟೆ 3.00ರಿಂದ : ಮಾಣಿ ದೈವದ ನೇಮ ಸಂಜೆ 5.00ರಿಂದ : ನಾಯರ್ ದೈವದ ನೇಮ, ಧ್ವಜಾವರೋಹಣ

ದಿನಾಂಕ 24.02.2026ನೇ ಮಂಗಳವಾರ ಬೆಳಿಗ್ಗೆ 9.00ಗಂಟೆಗೆ ಶ್ರೀ ಕಾಣಿಯೂರು ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಅಪರಾಹ್ನ 3.00ಗಂಟೆಗೆ : ಅಮ್ಮನವರ ಪೂಜೆ ಶಿರಾಡಿ ದೈವದ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here