ಜೆಸಿಐ ಕುಂದಾಪುರ ಘಟಕದ ವತಿಯಿಂದ ನೆಡೆದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪತ್ರಕರ್ತರಿಗೆ ಗೌರವ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಪತ್ರಕರ್ತರಾದ ಜೆಸಿಐ ಕುಂದಾಪುರದ ಸ್ಥಾಪಕ ಅಧ್ಯಕ್ಷರಾದ ಜೆಸಿ ASN ಹೆಬ್ಬಾರ್ ಇವರಿಗೆ ಜೆಸಿಐ ಕುಂದಾಪುರದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ನಿಕಟಪೂರ್ವಾದ್ಯಕ್ಷರದ ಜೆಸಿ ಚಂದನ್ ಗೌಡ ಪೂರ್ವದ್ಯಕ್ಷರಾದ ಜೆಸಿ ಸದಾನಂದ ನಾವುಡ ಜೆಸಿ ಶ್ರೀಧರ್ ಪಿ ಎಸ್ ಜೆಸಿ ನವೀನ್ ಶೇಟ್ ಜೆಸಿ ಸುಧಾಕರ್ ಕಾಂಚನ್ ಜೆಸಿ ರತ್ನಾಕರ್ ಜೆಸಿ ಜಗದೀಶ್ ಜೋಗಿ ಜೆಸಿ ವಿಷ್ಣು ಕೆ ಬಿ ಜೆಸಿ ಗೋಪಾಲ ಪೂಜಾರಿ ಹಾಗೂ ಜೆಸಿ ಕೋಶಾಧಿಕಾರಿ ಜೆಸಿ ಚೇತನ್ ದೇವಾಡಿಗ ಹಾಗೂ ಜೆಸಿ ರವಿಚಂದ್ರ ಬಿ ಓ ಜೆಸಿ ರಾಕೇಶ್ ಶೆಟ್ಟಿ ಜೆಸಿ ರಾಜೇಶ್ ಜೆಸಿ ನರೇಶ್ jcrt ಪುಷ್ಪಲತಾ ರತ್ನಾಕರ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು ಕಾರ್ಯಕ್ರಮದ ಕೊನೆಗೆ ಕಾರ್ಯದರ್ಶಿ ಜೆಸಿ ಪ್ರವೀಣ್ ಇವರು ವಂದಿಸಿದರು..