ಬೆಳಗಾವಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಲಿಂಗರಾಜ ಪಿಯುಸಿ ಕಾಲೇಜಿನ ಕಲಾ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿ ಹರಿಪ್ರಿಯಾ ಪ್ರಭಾತ ಶೆಣೈ ಅವರು 578 (96.33)ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿ ಪತ್ರಕರ್ತ ದಂಪತಿ ಕಾರವಾರ ಮೂಲದ ಪ್ರಭಾತ ಶೆಣೈ ಮತ್ತು ಹೊನ್ನಾವರ ಮೂಲದ ವೈಷ್ಣವಿ ಶೆಣೈ ಅವರ ಸುಪುತ್ರಿ.

