ಜು. 6: ಕಂಬಳದ ಮಿಂಚಿನ ಓಟಗಾರ ಕೊಳಚೂರು ಕೊಂಡೊಟ್ಟುವಿನ ಚೆನ್ನನಿಗೆ ಸನ್ಮಾನ

0
188

ಕಾರ್ಕಳ: ಕಂಬಳ ಕ್ಷೇತ್ರದ ಮಿಂಚಿನ ಓಟಗಾರ ಕಂಬಳ ಸಾಮ್ರಾಜ್ಯದ ಸಾಮ್ರಾಟ್‌ ಕಂಬಳ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕೊಳಚೂರು ಕೊಂಡೊಟ್ಟು ಚೆನ್ನನಿಗೆ ಪಿಲಾರು ಸಾಂತೂರು ಜನನೆರ್‌ (ರಿ.) ಮುಂದರಂಗಡಿ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮವು ಜು. 6ರಂದು ಬೆಳಿಗ್ಗೆ 9-30ಕ್ಕೆ ಮುದರಂಗಡಿ ಕೆಸರುಗದ್ದೆ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here