ಜೂ. 1: ವಿಶ್ವ ಶಾಂತಿ ಮಹಾಯಾಗ

0
223

ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ BSNDP ಹಾಗೂ ಶ್ರೀ ನಾರಾಯಣಗುರು ವೈದಿಕ ಸಮಿತಿ (ರಿ) ಅರ್ಚಕರಿಂದ 01-06-2025ನೇ ರವಿವಾರ ಬೆಳಗ್ಗೆ:07:05 ಗಂಟೆ. ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಅನುಷ್ಠಾನಗೊಂಡ ವಿಶ್ವ ಶಾಂತಿ ಮಹಾಯಾಗವು ಬೆಳಗ್ಗೆ11-00 ಗಂಟೆಗೆ ಶ್ರೀ ರೇಣುಕಾಂಬ *ದೇವಸ್ಥಾನ ಚಂದ್ರಗುತ್ತಿ ಸೊರಬದಲ್ಲಿ ನಡೆಯಲಿದೆ.

ಈಡಿಗ, ಬಿಲ್ಲವ, ನಾಮಧಾರಿ, ಧೀವರು, ತಿಯಾ ಸಮಾಜದ 26 ಒಳಪಂಗಡಗಳ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಬಿಎಸ್ಎನ್ ಡಿಪಿ ವತಿಯಿಂದ ಬಡ್ಡಿ ರಹಿತ ಸಾಲ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here