ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರುಗದ್ದೆ ಗ್ರಾಮದಲ್ಲಿರುವ ನಿವಾಸಿ ಬೆಳುವಾಯಿ ಗ್ರಾಮಪಂಚಾಯಿತಿ ಸೇವೆ ಸಲ್ಲಿಸಿದ ವಾಟರ್ ಮ್ಯಾನ್ ರವರ ಮನೆ ಸ್ಥಿತಿ ತೀರಾ ಹದಗೆಟ್ಟಿದ್ದು, ಕಾರ್ಯಕರ್ತರ ಒಂದು ಕರೆಗೆ ಒಗುಟ್ಟು ಆ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ಸೂಕ್ತ ಪರಿಹಾರ ಕೊಡುವಂತೆ ಕೇಳಿಕೊಂಡೆವು ನಂತರ ಅಧಿಕಾರಿಗಳು ಸಹ ಸ್ಪಂದಿಸಿ ಅವರಿಗೆ ಒಂದು ಭರವಸೆ ಸಹ ನೀಡಿದ್ದಾರೆ.