‘ಫ್ರೆಂಡ್ಸ್ ದೈಪಾಲಬೆಟ್ಟು (ರಿ.) ಮೂಡುಕೋಡಿ ಹಾಗೂ ‘ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್ (ರಿ.)’ ಇವರ ಜಂಟಿ ಸಹಯೋಗದಲ್ಲಿ ನಡೆಯಲಿರುವ
4ನೇ ವರ್ಷದ “ಕಬಡ್ಡಿ ಪಂದ್ಯಾಟ” ಹಾಗೂ “ಅಂತರ್‌ರಾಜ್ಯ ಮಟ್ಟದ ಗ್ರಿಪ್ ಮಾದರಿಯ” “ಹಗ್ಗ ಜಗ್ಗಾಟ ಪಂದ್ಯಾಟ” ಆಮಂತ್ರಣ ಪತ್ರಿಕೆಯನ್ನು ಕಿರಣ್ ಚಂದ್ರ ಪುಷ್ಪಗಿರಿಯವರು ಬಿಡುಗಡೆ ಮಾಡಿ ಶುಭ ಹಾರೈಸಿದರು.

