ಕಡಂದಲೆ : ಕೊಡಮಂತಾಯ ಕುಕ್ಕಿನಂತಾಯ ದೊಂಪದ ಬಲಿ ಉತ್ಸವ

0
116

ಜೋಡುಕಟ್ಟೆ-ಕಡಂದಲೆ : ಕೊಡಮಂತಾಯ ಕುಕ್ಕಿನಂತಾಯ ದೊಂಪದ ಬಲಿ ಉತ್ಸವವು ಡಿ. 27 ರಂದು ಬೆಳ್ಳಿಗ್ಗೆ ಗಂಟೆ 9-00 ಗಂಟೆಗೆ ಗಣಹೋಮ ಮತ್ತು ಗಂಟೆ 10-00 ರಿಂದ ಸತ್ಯನಾರಯಣ ಪೂಜೆ ,ಮಧ್ಯಾನ 1-00 ಗಂಟೆಗೆ ಅನ್ನಸಂತರ್ಪಣೆ , ರಾತ್ರಿ 9-30 ಗಂಟೆಗೆ ದೈವಗಳ ಗಗ್ಗರ ಸೇವೆ ನಡೆಯಲಿದೆ .

LEAVE A REPLY

Please enter your comment!
Please enter your name here