ಮೂಡುಬಿದಿರೆ : ದಿನಾಂಕ 31-01-2026 ರಂದು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ) ಕಡಂದಲೆ,ಪಾಲಡ್ಕ 14 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ ನಡೆಯಲಿರುವುದು.
ಕಾರ್ಯಕ್ರಮಗಳ ವಿವರ :
ದಿನಾಂಕ 31-01-2026 ನೇ ಶನಿವಾರ ಸಂಜೆ 4-00 ರಿಂದ ಸಾರ್ವಜನಿಕ ಶನೀಶ್ವರ ಪೂಜೆ ನಡೆಯಲಿದೆ. ಸಂಜೆ 6-00ಕ್ಕೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ ಜರಗಲಿರುವುದು.
ರಾತ್ರಿ 8-00 ರಿಂದ ಮಾಸ್ಟರ್ ಅನೀಶ್ ಎಂ. ಜೆ. ಸ್ಟೆಪ್ ಅಪ್ ಕಡಂದಲೆ ಪ್ರಾಯೋಜಿತ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8-30 ರಿಂದ ಬ್ರಹ್ಮಶ್ರೀ ನಾರಾಯಣಗುರು ಸೇವಾದಳ ಇವರ ವತಿಯಿಂದ ಚಾ -ಪರ್ಕ ಕಲಾವಿದರಿಂದ “ತೆಲಿಕೆದ ಬೊಳ್ಳಿ” ಡಾ. ದೇವದಾಸ್ ಕಾಪಿಕಾಡ್ ,ಕುಸಲ್ ದ ಅರಸೆ ನವೀನ್ ಡಿ.ಪಡೀಲ್,ಭೋಜರಾಜ್ ವಾಮಂಜೂರು ನಟನೆಯ ಪುದರ್ ದೀತಿಜಿ ಎಂಬ ತುಳು ಹಾಸ್ಯಮಯ ನಾಟಕ ಜರುಗಲಿದೆ.

