Uncategorizedಕಡವಾನೆ : ಮಾ.15-16 ಶ್ರೀ ಖರೇಶರ ದೇವರ ಪುನಃ ಪ್ರತಿಷ್ಠಾ ಮಹೋತ್ಸವ ಬ್ರಹ್ಮ ಕುಂಭಾಭಿಷೇಕ – ಹಸಿರು ಹೊರಕಾಣಿಕೆBy TNVOffice - March 9, 202607FacebookTwitterPinterestWhatsApp ಮಾ.15-16 ಶ್ರೀ ಖರೇಶ್ವರ ದೇವರ ಪುನಃ ಪ್ರತಿಷ್ಠಾ ಮಹೋತ್ಸವ ಬ್ರಹ್ಮ ಕುಂಭಾಭಿಷೇಕ – ಹಸಿರು ಹೊರಕಾಣಿಕೆ ನಡೆಯಲಿದೆ. ಹೊರೆಕಾಣಿಕೆ ನೀಡುವವರು ದಿನಾಂಕ: 13-03-2026 ರ ಒಳಗೆ ದೇವಸ್ಥಾನಕ್ಕೆ ತಲುಪಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.