ಕೈಕಂಬ: ಮುಂಡಾಲ ಸಮಾಜ ಗುರುಪುರ, ಕೈಕಂಬ, ಕಂದಾವರಪದವು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ಎನ್ನ ಉಡಲ್ದ ಗಣಪತಿ ಚಿತ್ರಕಲಾ ಸ್ಪರ್ಧೆಯು ಆ. ೨೪ರಂದು ಕಂದಾವರಪದವು ಡಾ. ಬಿ.ಆರ್. ಅಂಬೇಡ್ಕರ್ ಸಮಾಜ ಮಂದಿರದಲ್ಲಿ ಬೆಳಿಗ್ಗೆ ೧೦ರಿಂದ ೧೨ರವರೆಗೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲಾ ಗುರುತಿನ ಚೀಟಿಯನ್ನು ತರುವಂತೆ ಆಯೋಜಕರ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 6360446889.

