ಕಲಾಕುಂಚದಿಂದ ಯುಗಾದಿ ಹಬ್ಬದ ಪ್ರಯುಕ್ತ ಮಾ.19 ರಂದು ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆಗೆ ಆಹ್ವಾನ

0
18

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 19 ರಂದು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆಗಳಲ್ಲಿ ಅವರವರ ಮನೆಯ ಮುಂದೆ ರಂಗೋಲಿ ಹಾಕಿ ಈ ಕೆಳಗಿನ ವಿವಿಧ ಬಡಾವಣೆಯ ತೀರ್ಪುಗಾರರ ಅವರ ವ್ಯಾಟ್ಸಪ್ ಸಂಖ್ಯೆಗೆ ಹಾಕಬೇಕು ಎಂದು ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಲಕ್ಷ್ಮ ಣ್ ರಾಯ್ಕರ್ ತಿಳಿಸಿದ್ದಾರೆ.

ಮನೆಯಂಗಳದಲ್ಲಿ ಉಚಿತ ಈ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಅವರ ಹೆಸರು ಬಡಾವಣೆಯ ಹೆಸರು ಸ್ಪರ್ಧಿಗಳ ವ್ಯಾಟ್ಸಪ್ ಸಂಖ್ಯೆಯನ್ನು ಕಳಿಸಬೇಕಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.

ಸರಸ್ವತಿ ಬಡಾವಣೆ 9743897578, ಚೌಕಿಪೇಟೆ 9964710154, ಮಹಾಲಕ್ಮ್ಷೀ ಬಡಾವಣೆ 9611684777, ಡಿ.ಸಿ.ಎಂ.ಟೌನ್‌ಶಿಪ್ 7892233942, ಎಲೆಬೇತೂರು 9902222241, ಕೆ.ಬಿ.ಬಡಾವಣೆ 9611210317, ಕಿರುವಾಡಿ ಲೇಔಟ್ 9448254483, ದೇವರಾಜ ಅರಸು ಬಡಾವಣೆ 9945785170, ಸಿದ್ಧವೀರಪ್ಪ ಬಡಾವಣೆ 9844691391, ವಿದ್ಯಾನಗರ 9448423683, ಎಂ.ಸಿ.ಸಿ. ‘ಎ,ಬಿ’ ಬ್ಲಾಕ್ 9964073817, ಎಸ್.ಎಸ್.ಬಡಾವಣೆ 9538732777, ವಿನಾಯಕ ಬಡಾವಣೆ 9341969084, ಎಸ್.ನಿಜಲಿಂಗಪ್ಪ ಬಡಾವಣೆ 9743188466, ವಿನೋಬನಗರ 9964027146, ಪಿ.ಜೆ. ಬಡಾವಣೆ 8884131815, ಆಂಜನೇಯ ಬಡಾವಣೆ 7022002518, ನಿಟುವಳ್ಳಿ ಹೊಸ ಬಡಾವಣೆ 9481722376, ಜೆ.ಹೆಚ್.ಪಟೇಲ್ ಬಡಾಣೆ 9481909864, ಶಾಮನೂರು 9880319500, ಕೆ.ಟಿ.ಜೆ.ನಗರ 9844353095, ಬಂಬೂ ಬಜಾರ್ 9141470320, ಭಾರತ್ ಕಾಲೋನಿ 9164284718 ಸಾಂಪ್ರಾದಾಯಿಕವಾಗಿ ರಂಗೋಲಿ ಹಾಕುವ ಹಿರಿಯ, ಕಿರಿಯ ಕಲಾವಿದರಿಗೆ ಅವರವರ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ಈ ಉಚಿತ ಸ್ಪರ್ಧೆಯನ್ನು ಕಲಾಕುಂಚ ಹಮ್ಮಿಕೊಂಡಿದ್ದು ಮಾರ್ಚ್ 10ನೇ ತಾರೀಖಿನೊಳಗೆ ವಿವಿಧ ಬಡಾವಣೆಯ ತೀರ್ಪಗಾರರ ವ್ಯಾಟ್ಸಪ್ ಸಂಖ್ಯೆಗೆ ಹೆಸರು ನೊಂದಾಯಿಸಬೇಕಾಗಿದೆ ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here