ಶಿವಾಜಿ ಯುವಕ ಮಂಡಲ ಕಲ್ಲೇಗ, ಕಲ್ಲೇಗ ವಾರಿಯರ್ಸ್ ಪುತ್ತೂರು, ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು ಇವರ ಆಶ್ರಯದಲ್ಲಿ ನಡೆದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ನಡೆದ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಟೀಮ್ “ಫೈನಲ್ ಕಟ್” ತಂಡದ ಮಾಲಕರಾದ ಅಭಿಲಾಷ್ ಆಚಾರ್ಯ, ಗಣೇಶಪುರ ಕಾಟಿಪಳ್ಳ ಇವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
Home Uncategorized ಕಲ್ಲೇಗ ಟೈಗರ್ಸ್ ಮೊಸರು ಕುಡಿಕೆ ರೀಲ್ಸ್ ಸ್ಪರ್ಧೆ: “ಫೈನಲ್ ಕಟ್” ತಂಡದ ಮಾಲಕರಾದ ಅಭಿಲಾಷ್ ಆಚಾರ್ಯ...

