ಮಂಗಳೂರು: ಕರ್ನಾಟಕದ ಅತೀ ದೊಡ್ಡ ವಾಹನ ಮಾರಾಟ ಸಂಸ್ಥೆ ಕಾಂಚನ ಹೂಂಡ್ಯಾ ಸಂಸ್ಥೆಯಿಂದ ಎಕ್ಸ್‌ಚೇಂಜ್ ಮತ್ತು ಸಾಲ ಮೇಳ ಆ. 7 ಮತ್ತು 8ರಂದು ಬ್ರಹ್ಮಾವರದ ಶ್ಯಾಮಿಲಿ ಹಾಲ್ ಹಾಗೂ ಆ. 8 ಮತ್ತು 9ರಂದು ಹಿರಿಯಡ್ಕದ ದೇವಾಡಿಗ ಭವನದಲ್ಲಿ ಮತ್ತು ಬೆಳ್ಳಣ್‌ನ ಬಸ್ ನಿಲ್ದಾಣದ ಎದುರುಗಡೆ ಆಯೋಜಿಸಲಾಗಿತ್ತು. ಮೊದಲ ದಿನದ ಮೇಳವನ್ನು, ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಪ್ರದಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ತುಳುನಾಡ ರಕ್ಷಣಾ ವೇದಿಕೆಯ ಐಟಿ ಸೆಲ್ ಉಡುಪಿ ಘಟಕದ ಮುಖ್ಯಸ್ಥರಾದ ಸತೀಶ್ ಪೂಜಾರಿ ಕೀಳಂಜೆ ಹಾಗೂ ಹುಂಡೈ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು. “ಉಡುಪಿ, ಬ್ರಹ್ಮಾವರ, ಕಾರ್ಕಳ ಮತ್ತು ಕುಂದಾಪುರದ ಆಸುಪಾಸಿನ ಹೊಂಡ್ಯಾ ಮತ್ತು ಇತರ ಕಾರು ಗ್ರಾಹಕರು ಈ ಬೃಹತ್ ಮೇಳದ ಕೊಡುಗೆಗಳನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ವಿಶೇಷ ಕೊಡುಗೆಗಳು: ಗ್ಯಾಂಡ್ ಐ10 ನಿಯೋಸ್-70,000 ರೂ., ಔರಾ-45,000 ರೂ., ಎಕ್ಸ್‌ಟರ್-60,000 ರೂ., ಐ20-70,000 ರೂ., ವೆನ್ಯೂ-85,000 ರೂ., ಐ20 ಎನ್ ಲೈನ್-70,000 ರೂ., ವರ್ನಾ-65,000 ರೂ., ವೆನ್ಯೂ ಎನ್ ಲೈನ್-85,000 ರೂ., ಅಲ್ಕಾಝರ್-70,000 ರೂ. ವರೆಗೆ ರಿಯಾಯಿತಿ ಇದೆ. ಸಂಸ್ಥೆಯ ಬಗ್ಗೆ ಕಾಂಚನಾಹ್ಯಂಡ್ಯಾ 2006ರಲ್ಲಿಸ್ಕೊಂಡ್ಯಾ ಮೋಟಾರ್ ಇಂಡಿಯಾದ ಕಾರುಗಳ ಅಧಿಕೃತ ಡೀಲರ್ ಆಗಿ ಕರಾವಳಿ ಕರ್ನಾಟಕ ದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿ ಕಳೆದ 19 ವರ್ಷಗಳಿಂದ ಕಾರನಿರ್ವ ಹಿಸುತ್ತಿದೆ. ಈ ಸಂಸ್ಥೆಯು ಪ್ರತಿ ವರ್ಷ 3000ಕ್ಕೂ ಮಿಗಿಲಾಗಿ ಹೊಂಡ್ಯಾ ಕಾರುಗಳನ್ನು ಮಾರಾಟ ಮಾಡುತ್ತಿದೆ. ಉಡುಪಿಯಲ್ಲಿ ಮುಖ್ಯ ಕಚೇರಿ, ಮಂಗಳೂರಿನಲ್ಲಿ ಕಾರ್ಪೋರೇಟ್ ಕಚೇರಿ ಮತ್ತು ಪುತ್ತೂರು, ಕುಂದಾಪುರ, ಶಿರಸಿ, ಕಾರವಾರ, ಕಾರ್ಕಳ, ಕುಮಟಾ ಹಾಗೂ ಸುರತ್ಕಲ್ ನಲ್ಲಿ ಸುಸಜ್ಜಿತ ಮಳಿಗೆ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ಹೊಂದಿದೆ.