ಕಾಣಿಯೂರು : ಫೆ.2 ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ

0
9

ಹಿಂದು ಸಂಗಮ ಆಯೋಜನಾ ಸಮಿತಿ , ಪುತ್ತೂರು ಗ್ರಾಮಾಂತ ತಾಲೂಕು, ಕಾಣಿಯೂರು ಮಂಡಲ ದಿನಾಂಕ 02-02-2026ರಂದು ಕಾಣಿಯೂರು, ದೋಳ್ಪಾಡಿ, ಚಾರ್ವಕ, ಬೆಳಂದೂರು, ಕ್ಯಾಮಣ ಗ್ರಾಮಗಳ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ನಡೆಯಲಿರುವುದು.

ಅಪರಾಹ್ನ ಗಂಟೆ 3-00 ರಿಂದ ಶೋಭಾಯಾತ್ರೆ ಉದ್ಘಾಟನೆ ಬೈತಡ್ಕ ಜಂಕ್ಷನ್‌ ನಲ್ಲಿ ನಡೆಯಲಿದೆ, ಸಂಜೆ 5-00 ರಿಂದ ಸಭಾ ಕಾರ್ಯಕ್ರಮವು ಶ್ರೀ ರಾಮ ತೀರ್ಥ ಮಠ ಜಾತ್ರಾ ಮೈದಾನ ಕಾಣಿಯೂರು ಇಲ್ಲಿ ನಡೆಯಲಿರುವುದು.

LEAVE A REPLY

Please enter your comment!
Please enter your name here