ಕಾಸರಗೋಡು ನಗರಸಭಾ ವಿಜೇತ ಸದಸ್ಯರೀಗೆ ಕನ್ನಡ ಭವನದಿಂದ ಗೌರವ ಅಭಿನಂದನೆ

0
30

ಕಾಸರಗೋಡು : ಇತ್ತೀಚಿಗೆ ನಡೆದ ಕಾಸರಗೋಡು ನಗರ ಸಭಾ ಚುನಾವಣೆಯಲ್ಲಿ ಬಿ. ಜೆ. ಪಿ. ಪಕ್ಷದಿಂದ ಸ್ಪರ್ದಿಸಿ ವಿಜಯಿಗಳಾದ ನಗರಸಭಾ ಸದಸ್ಯರೀಗೆ, ಗೌರವ ಅಭಿನಂದನೆ ಸಲ್ಲಿಸಲಾಯಿತು. ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ ಕಾಸರಗೋಡು ಕನ್ನಡ ಭವನದ “ರಜತ ಸಂಭ್ರಮ “ಪ್ರಯುಕ್ತ ನಡೆದ “ನಾಡು -ನುಡಿ ಹಬ್ಬ “ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ದಲ್ಲಿ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಯವರು ನೂತನ ನಗರ ಸಭಾ ಸದಸ್ಯರುಗಳನ್ನು ಗೌರವಿಸಿ ಅಭಿನಂದಿಸಿ, ಶುಭ ಹಾರೈಸಿದರು.

LEAVE A REPLY

Please enter your comment!
Please enter your name here