ಉಡುಪಿಕಾರಾಜೆ ಸಜೀಪ ಮೂಡ 13ನೇ ವರ್ಷದ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮಿ ವೃತ ಪೂಜೆBy TNVOffice - August 9, 20250128FacebookTwitterPinterestWhatsApp ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಭಜನಾ ಮಂದಿರ ಕಾರಾಜೆ ವೀರಾಂಜನೇಯ ಮಹಿಳಾ ಮಂಡಲ ಕಾರಾಜೆ ಸಜೀಪ ಮೂಡ 13ನೇ ವರ್ಷದ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮಿ ವೃತ ಪೂಜೆ ಸ ಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಭಜನೆ ಹಾಗೂ ಅನ್ನದಾನದೊಂದಿಗೆ ಶ್ರದ್ದಾ ಭಕ್ತಿಯಿಂದ ಜರಗಿತು.