ಕಾರ್ಕಳದ ಪುರಸಭಾ ವ್ಯಾಪ್ತಿಯಲ್ಲಿರುವ ರಾಮಸಮುದ್ರ ದ ಬಳಿ ಸ್ವರಾಜ್ ಮೈದಾನ ಪಕ್ಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು.

ಸ್ಥಳಕ್ಕೆ ಭೇಟಿ ನೀಡಿದ ಕಾರ್ಕಳ ಪುರಸಭಾ ಆರೋಗ್ಯ ಅಧಿಕಾರಿ ಲೈಲಾ ಥಾಮಸ್ ಮತ್ತು ಅಗ್ನಿ ಶಾಮಕ ದಳದ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ಪುರಸಭಾ ವಾರ್ಡ್ ಕೌನ್ಸಿಲರ್ ವಿನ್ನಿ ಬೋಲ್ಡ್, ಹೇಮಂತ್, ಸುದೇಶ್, ಸಂದೀಪ್, ಮಂಜುನಾಥ, ಅನಂತ ಕೃಷ್ಣ ಶೆಟ್ಟಿ ಬೆಂಕಿ ನಂದಿಸಲು ನೀರಿನ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಿದರು.

