ಕಾರ್ಕಳ ಅತ್ತೂರು ಕೈಲಾಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಯುವ ಕಾರ್ತೀಕ ದೀಪೋತ್ಸವ ಪ್ರಯುಕ್ತ ಮಧ್ಯಾಹ್ನ ಧಾತ್ರಿ ಹವನ, ಮಹಾಪೂಜೆ ಅನ್ನಸಂತರ್ಪಣೆ ನಂತರ ರಾತ್ರಿ ಪಲ್ಲಕೀ ಉತ್ಸವ ಕಟ್ಟೆ ಪೂಜೆ ,ಮಹಾಪೂಜೆ ಮಂಗಳಾರತಿ ಪ್ರಸಾದ ವಿತರಣೆ ವಿಜೃಂಭಣೆಯಿಂದ ನಡೆಯಿತು. ಆಡಳಿತ ಮೊಕ್ತೇಸರ,ಅರ್ಚಕರು,ಮತ್ತು ಸಾರ್ವಜನಿಕರು ಸೇರಿದ್ದರು.

