ಅ.28 ರಂದು ತಲ್ಲೂರಂಗಡಿ ಶ್ರೀ ಗುತ್ಯಮ್ಮ ಮಾತಂಗ್ಯಮ್ಮ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಕೆಂಡೋತ್ಸವ

0
183


ತಲ್ಲೂರಂಡಿ: ಶ್ರೀ ಗುತ್ಯಮ್ಮ ಮಾತಂಗ್ಯಮ್ಮ ದೇವಸ್ಥಾನ ತಲ್ಲೂರಂಗಡಿಯಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಕೆಂಡೋತ್ಸವವು ಅ.28 ರಂದು ಮಂಗಳವಾರ ರಾತ್ರಿ 9 ಗಂಟೆಗೆ ಜರುಗಲಿದೆ.
ರಾತ್ರಿ 7 ಗಂಟೆಯಿಂದ ಹೆಬ್ರಿ – ಬಚ್ಚಪ್ಪು ಶ್ರೀ ದುರ್ಗಾಪರಮೇಶ್ವರಿ ಗದ್ದುಗೆ ಅಮ್ಮನವರ ಭಜನೆ ಮಂಡಳಿ ಮತ್ತು ಮುದ್ರಾಡಿ- ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಭಜನೆ ಮಂಡಳಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here