ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ ಗದಗ ಜಿಲ್ಲಾ ಘಟಕದ ಕಾರ್ಯಕ್ರಮವು ಶಿರಹಟ್ಟಿಯ ಫಕೀರೇಶ್ವರ ನಗರದ ಎಚ್ ಎಂ ದೇವಗಿರಿ ಅವರ ನಿವಾಸದಲ್ಲಿ ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ (ರಿ) ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ ( ರಿ)ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಸಂಗಮೇಶ ತಮ್ಮನಗೌಡ್ರ ವಹಿಸಿದ್ದರು.
ಪದಾಧಿಕಾರಿಗಳು ಈ ಕೆಳಗಿನಂತೆ ಇದ್ದಾರೆ
ಅಧ್ಯಕ್ಷರು – ಡಾಸಗಮೇಶ ತಮ್ಮನಗೌಡ್ರ ಲಕ್ಷ್ಮೇಶ್ವರ , ಗೌರವಾಧ್ಯಕ್ಷರು – ಶ್ರೀ ಮ ನಿ ಪ್ರ ಪೂಜ್ಯಶ್ರೀ ಶಾಂತಲಿಂಗ ಮಹಾಸ್ವಾಮೀಜಿಗಳವರು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ನರಗುಂದ , ಗೌರವಾಧ್ಯಕ್ಷರು – ಪೂಜ್ಯಶ್ರೀ ರಮೇಶ ಮಹಾಸ್ವಾಮಿಗಳು ಗೋವನಾಳ ಲಕ್ಷ್ಮೇಶ್ವರ, ಉಪಾಧ್ಯಕ್ಷರು – ರತ್ನಾ ಗಿರೋಸಾ ಬದಿ ಶಿರಹಟ್ಟಿ , ಕಾರ್ಯದರ್ಶಿ – ಸುಭಾಷ್ ಎಚ್ ಪೂಜಾರ ಶಿಗ್ಲಿ , ಜೊತೆ ಕಾರ್ಯದರ್ಶಿ – ಶಿವಾನಂದ ಪರಸಣ್ಣವರ ಕೊತಬಾಳ ತಾಲೂಕ ರೋಣ , ಕೋಶಾಧ್ಯಕ್ಷರು – ಎಂ ಎಂ ಖಂಡೋಜಿ ಲಕ್ಷ್ಮೇಶ್ವರ ಕಾರ್ಯಕಾರಿ ಮಂಡಳಿ ಸದಸ್ಯರುಗಳು.
ಶಂಕ್ರಪ್ಪ ಸಿಳ್ಳಿನ ಲಕ್ಷ್ಮೇಶ್ವರ, ಸಿ ಜಿ ಹಿರೇಮಠ ಲಕ್ಷ್ಮೇಶ್ವರ, ಪೂರ್ಣಾಜಿ ಖರಾಟೆಲಕ್ಷ್ಮೇಶ್ವರ , ಅಲ್ಲಾಸಾಬ ನದಾಫ್ ಕಲ್ಲೂರ ತಾಲೂಕ ಗದಗ , ಶೋಭಾ ಪಾಟೀಲ (ಹೆರಕಲ್)ಮುಳಗುಂದ , ಗುರುಬಾಯಿ ಹುಲಸೂರ ಬಟ್ಟೂರ , ಅಕ್ಕಮಹಾದೇವಿ ಕೊಟ್ಟೂರಶೆಟ್ಟರ ಮುಂಡರಗಿ , ಎಚ್ ಎಂ ದೇವಗಿರಿ ಶಿರಹಟ್ಟಿ , ಬಸವರಾಜ ಯರಗುಪ್ಪಿ ರಾಮಗಿರಿ , ಆರ್ ಎಂ ಹೊರಕೇರಿ ಶಿಗ್ಲಿ , ಡಾ.ಪ್ರಕಾಶ ಗೌಡ ಜಕ್ಕನಗೌಡ್ರ ಮುಳಗುಂದ , ಜಗದೀಶ ಬ ಮಡಿವಾಳರ ಹಿರೇಹಾಳ, ಬಿ ಎಂ ಹರಪನಹಳ್ಳಿ ಮುಳಗುಂದ, ವಾಸುದೇವ ಕಲಾಲ ಶಿರಹಟ್ಟಿ ಈ ಎಲ್ಲಾ ಸದಸ್ಯರುಗಳಿಗೆ ಕಾಸರಗೋಡಿನ ಕನ್ನಡ ಭವನ, ಗ್ರಂಥಾಲಯ (ರಿ) ಸಂಸ್ಥಾಪಕರಾದ ಡಾ.ವಾಮನರಾವ್ ಬೇಕಲ್ ಅನುಮೋದಿಸಿದ್ದಾರೆ.

