ಮೊಗರನಾಡು ಸಾವಿರ ಸೀಮೆ ನೀಟಿಲಾಕ್ಷ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಟ್ಟೆ ಪೂಜೆ

0
164

ಮೊಗರನಾಡು ಸಾವಿರ ಸೀಮೆ ನೀಟಿಲಾಕ್ಷ ಶ್ರೀ ಸದಾಶಿವ ದೇವರು ಲಕ್ಷದೀಪದ ಅಂಗವಾಗಿ ಕಟ್ಟೆ ಪೂಜೆ ನಡೆಯುವ ಸಂಪ್ರದಾಯವಿರುವ ಅಮ್ಟೂರು ಅಶ್ವತ್ಥ ಕಟ್ಟೆ ನವೀಕರಣದ ಅಂಗವಾಗಿ ಪುಣ್ಯಹ ಪಂಚಗವ್ಯ ವಾಸ್ತು ರಕ್ಷಾ ಹೋಮ ವಾಸ್ತು ಬಲಿ ವಾಸ್ತು ಪೂಜೆ ಪ್ರಸನ್ನ ಪೂಜೆ ಪ್ರಾಯಶ್ಚಿತ್ತ ಶಾಂತಿ ಹೋಮ ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಜರಗಿತು.

LEAVE A REPLY

Please enter your comment!
Please enter your name here