ಕಾವುರು : ಧನು ಸಂಕ್ರಮಣ ಪರ್ವಕಾಲದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಮಹೋತ್ಸವ ನಡೆಸಲಾಯಿತು

0
105

ಧನು ಸಂಕ್ರಮಣ ಪರ್ವಕಾಲದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವುರು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ಚಮಕ ನಮಕ ರುದ್ರ ಸೂಕ್ತ ದೇವಿ ಸೂಕ್ತ ಭಾಗ್ಯ ಸೂಕ್ತ ಸ್ವಸ್ತಿ ಸೂಕ್ತ ದುರ್ಗಾ ಸೂಕ್ತ ಗಣಪತಿ ಸೂಕ್ತ ಮಂತ್ರ ಪುಷ್ಪ ಪಾರಾಯಣ ಮಂತ್ರ ಪಠಣ ನಡೆಸಲಾಯಿತು .

ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಎ ರವಿಶಂಕರ ಮೈಯ್ಯಶಾಂತರಾಮರಾವ್. ರಾಮಚಂದ್ರಮಯ್ಯ. ಚಂದ್ರಮೋಹನರಾವ್. ಎಂ ಜಯರಾಮ ಮಯ್ಯ. ಲಕ್ಷ್ಮೀಶರಾವ್. ಕೆ ಮಿಥುನರಾವ್. ಪ್ರಸಾದ್ ಭಟ್ ಪದ್ಮನಾಭ ರಾವ್. ಮೊದಲಾದವರು ಭಾಗವಹಿಸಿದ್ದರು .

LEAVE A REPLY

Please enter your comment!
Please enter your name here