Uncategorizedಮೂಡುಬಿದಿರೆ ಕುಲಾಲ ಸಂಘದ ವತಿಯಿಂದ ಜು. 6ರಂದು ಕೆಸರ್‌ಡೊಂಜಿ ದಿನBy TNVOffice - July 4, 20250109FacebookTwitterPinterestWhatsApp ಡುಬಿದಿರೆ: ಕುಲಾಲ ಸಂಘ (ರಿ.) ಮೂಡುಬಿದಿರೆ ವತಿಯಿಂದ ಕುಲಾಲ ಬಾಂಧವರಿಗಾಗಿ ವಲಯ ಮಟ್ಟದ ಕೆಸರ್‌ಡೊಂಜಿ ದಿನ ಕ್ರೀಡಾಕೂಟವು ಜು. 6ರಂದು ಮೂಡುಬಿದಿರೆಯ ಹಂಡೇಲು ಮರಾಯಿಗುತ್ತು ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.