ಗೌಡರ ಕ್ರೀಡಾಕೂಟ 2025″ ಪಂದ್ಯಾಟದಲ್ಲಿ ಕಿರಣ್ ಚಂದ್ರ ಡಿ ಪುಷ್ಪಗಿರಿ ಭಾಗಿ

0
29

ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ವಿಟ್ಲ ಇದರ ನೇತ್ರತ್ವದಲ್ಲಿ ಬಂಟ್ವಾಳ ಗೌಡರ ಯಾನೆ ಒಕ್ಕಲಿಗ ಸಂಘ (ರಿ.) ಮತ್ತು ಮಹಿಳಾ ಘಟಕ ಶಾಂತಿನಗರ, ಇವರ ಮುಂದಾಳತ್ವದಲ್ಲಿ ನಡೆದ ವಿಟ್ಲ ತಾಲೂಕು ಮಟ್ಟದ “ಗೌಡರ ಕ್ರೀಡಾಕೂಟ 2025” ಪಂದ್ಯಾಟದಲ್ಲಿ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭಾಗವಹಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here