Uncategorizedಗುರುವಾಯನಕೆರೆ ಶಾಲೆಗೆ ಕಿರಣ್ ಚಂದ್ರ ಡಿ ಪುಷ್ಪಗಿರಿ ಭೇಟಿBy TNVOffice - October 26, 202507FacebookTwitterPinterestWhatsApp ಸರಕಾರಿ ಪ್ರಾಥಮಿಕ ಶಾಲೆ ಗುರುವಾಯನಕೆರೆ ಇಲ್ಲಿ ನಿರ್ಮಾಣವಾಗಿರುವ ನೂತನ ಹವಾನಿಯಂತ್ರಿತ LKG, UKG ಕಟ್ಟಡದ ಉದ್ಘಾಟನ ಕಾರ್ಯಕ್ರಮದಲ್ಲಿ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭಾಗವಹಿಸಿದರು.