‘ಕೇಸರಿ ಗೆಳೆಯರ ಬಳಗ ಕೊಕ್ಕಡ’ ಇದರ ಸಹಭಾಗಿತ್ವದಲ್ಲಿ ‘ಕೇಸರಿ ಟೈಗರ್ಸ್ ಕೊಕ್ಕಡ’ ಇವರ ನೇತೃತ್ವದಲ್ಲಿ ನಡೆದ “3ನೇ ವರ್ಷದ ಪಿಲಿನಲಿಕೆ” ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭಾಗವಹಿಸಿದರು.

ಸಿದ್ದಿ ವಿನಾಯಕ ಯುವಕ ಮಂಡಲ ಪೆರ್ಲ ಬೈಪಾಡಿ’ ಇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.