‘ಸುಳ್ಯ ಗೌಡ ಕ್ರೀಡಾ ಸಮಿತಿ ಮಡಪ್ಪಾಡಿ’ ಇವರ ನೇತೃತ್ವದಲ್ಲಿ ಸುಳ್ಯ ತಾಲ್ಲೂಕಿನ ಮಡಪ್ಪಾಡಿಯಲ್ಲಿ ನಡೆದ “ಕ್ರಿಕೆಟ್ ಪಂದ್ಯಾಟ” ದಲ್ಲಿ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಅವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ಕ್ರೀಡಾ ಸಮಿತಿ ವತಿಯಿಂದ ಪುಷ್ಪಗಿರಿ ಅವರನ್ನು ಸನ್ಮಾನಿಸಿ ಗೌರವಿಸಿದರು

