Uncategorizedಸ್ವಯಂ ಸೇವಕ ದಿ. ತುಷಾರ್ ಮನೆಗೆ ಭೇಟಿ ನೀಡಿದ ಕಿರಣ್ ಚಂದ್ರ ಪುಷ್ಪಗಿರಿBy TNVOffice - November 10, 2025073FacebookTwitterPinterestWhatsApp ನಾವೂರು ಮಂಡಲದ ಸ್ವಯಂ ಸೇವಕ ದಿ. ತುಷಾರ್ ಇಂದಬೆಟ್ಟು ಇವರ ಪ್ರಥಮ ವರ್ಷದ ಪುಣ್ಯಸ್ಮರಣೆಯಂದು ಅವರ ಮನೆಗೆ ಭೇಟಿ ನೀಡಿದ ಕಿರಣ್ ಚಂದ್ರ ಪುಷ್ಪಗಿರಿಯವರು ದಿ. ತುಷಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಹಾಗೂ ಅವರ ತಂದೆ ತಾಯಿಯ ಆಶೀರ್ವಾದ ಪಡೆಯಲಾಯಿತು