ಉಡುಪಿಯಲ್ಲಿ ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನೂತನ ಶಾಖೆ ಉದ್ಘಾಟನೆ

0
119

ಉಡುಪಿ: ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೂತನ ಶಾಖೆಯ ಉದ್ಘಾಟನೆ ದಿನಾಂಕ 06-02-2026ರಂದು ಉಡುಪಿಯಲ್ಲಿ ನಡೆಯಲಿದೆ. ಡಯಾನ ಸರ್ಕಲ್, ಕೋರ್ಟ್ ರೋಡ್‌ನ ಪಾಂಡುರಂಗ ಟವರ್ ಮೊದಲನೇ ಮಹಡಿಯಲ್ಲಿ ಈ ನೂತನ ಶಾಖೆ ಶುಭಾರಂಭಗೊಳ್ಳಲಿದೆ. ಈ ಶುಭ ಸಂದರ್ಭಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೊಡಚಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ಮಂಡಳಿ ಹಾಗೂ ಉಡುಪಿ ಶಾಖೆಯ ಸಿಬ್ಬಂದಿ ವರ್ಗ ಕೋರಿದೆ.

LEAVE A REPLY

Please enter your comment!
Please enter your name here