ಬಂಟ್ವಾಳ ತಾಲ್ಲೂಕಿನ ಕೊಳಲ ಬಾಕಿಮಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಉಚಿತ ಸಮಮಸ್ತ್ರ ವಿತರಿಸಿದ
ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಇವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಪ್ರಭಾರ ಮುಖ್ಯಶಿಕ್ಷಕ ರಾಜೇಶ್, ಕ್ಲಬ್ಬಿನ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಕೋಶಾಧಿಕಾರಿ ಸದಸ್ಯ ಅರುಣ್ ಮಾಡ್ತಾ, ಸದಸ್ಯರಾದ ಕೆ.ರಮೇಶ ನಾಯಕ್, ಡಾ.ಕ್ಲಾರೆಟ್ ಡಿಸೋಜ ಮತ್ತಿತರರು ಇದ್ದರು.