ಕಿಡ್ನಿವೈಫಲ್ಯದಿಂದ ಬಳಲುತ್ತಿರುವ ಕೋಟೆಬಾಗಿಲು ಶೇಖರ ಪೂಜಾರಿ; ಆರ್ಥಿಕ ಸಹಾಯಕ್ಕೆ ದಾನಿಗಳ ಮೊರೆ

0
62

ಮೂಡುಬಿದಿರೆ: ತಾಲೂಕಿನ ಕೋಟೆಬಾಗಿಲು ಸುಭಾಷ್ ನಗರ ಪರಿಸರದ ನಿವಾಸಿಯಾಗಿರುವ ಶೇಖರ ಪೂಜಾರಿ (62) ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅತ್ತಾವರದ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ 5 ಲಕ್ಷದ ವರೆಗೆ ಖರ್ಚಾಗುವುದೆಂದು ವೈದ್ಯರು ತಿಳಿಸಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.

ಆರ್ಥಿಕವಾಗಿ ಹಿಂದುಳಿದಿರುವ ಇವರ ಚಿಕಿತ್ಸೆಗೆ ಸಹೃದಯಿ ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ. ಸಹಾಯ ಮಾಡಲಿಚ್ಚಿಸುವವರು Name: Hemavathi Poojary, Adress: Kotebagilu, Moodbidri, Ac no: 71340100010833, Bank: Bank of Baroda, Moodbidri branch, IFSC CODE: BARBOVJMOOD ಖಾತೆಗೆ ಕಳುಹಿಸಬಹುದಾಗಿದೆ.

LEAVE A REPLY

Please enter your comment!
Please enter your name here