ಕೊಯ್ಯೂರು: ಪಾರೊಟ್ಟು ನಿವಾಸಿ ಹೊನ್ನಪ್ಪ ಗೌಡ ಹೃದಯಾಘಾತದಿoದ ನಿಧನ

0
143

ಕೊಯ್ಯೂರು :ಕೊಯ್ಯೂರು ಗ್ರಾಮ ಮಾವಿನಕಟ್ಟೆ ಪಾರೊಟ್ಟು ನಿವಾಸಿ ಹೊನ್ನಪ್ಪ ಗೌಡ (57 ಪ್ರಾಯ) ಅಕ್ಟೋಬರ್ 26 ರಂದು ಹೃದಯಾಘಾತದಿoದ ನಿಧನರಾದರು. ಮೃತರು ಪತ್ನಿ ಸುಂದರಿ, ಹೆಣ್ಣು ಮಕ್ಕಳಾದ ಜಯoತಿ, ರೇಖಾ, ಮಗ ಪ್ರಭಾಕರ, ಹಾಗೂ ಬಂಧುಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here