ಕುಳಾಯಿ: ಭ್ರಾಮರಿ ಗ್ರೂಪ್ ಮತ್ತು ಮಹಿಳಾ ಮಂಡಲ ಕುಳಾಯಿ ಇದರ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ಸ್ವದೇಶಿ ಸಂಭ್ರಮ ಮಹಿಳಾ ಮತ್ತು ಸಣ್ಣ ಉದ್ದಿಮೆದಾರರಿಂದ ಬೃಹತ್ ಮಾರಾಟ ಮತ್ತು ಪ್ರದರ್ಶನ ಮೇಳ ಕುಳಾಯಿ ಮಹಿಳಾ ಮಂಡಲದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ಎಂ. ಜೆ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಕಾರ್ಪೋರೇಟರ್‌ಗಳಾದ ಅಶೋಕ್ ಶೆಟ್ಟಿ, ವೇದಾವತಿ ಕುಳಾಯಿ, ಶ್ರೀ ಗಣೇಶೋತ್ಸವ ಸಮಿತಿ ಕುಳಾಯಿ ಇದರ ಅಧ್ಯಕ್ಷ ವಿಠಲ್ ಸಅಲಿಯಾನ್, ಮಹಿಳಾ ಮಂಡಲದ ಅಧ್ಯಕ್ಷೇ ರೇವತಿ ನವೀನ್, ಸಂಘಟಕರಾದ ವಸಂತ್ ಕುಮಾರ್, ರೇಖಾ ಶೆಟ್ಟಿ, ಸುಜನಾ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು.
ಸುಧಾ ಪ್ರಹ್ಲಾದ್ ಕಾರ್ಯಕ್ರಮ ನಿರೂಪಿಸಿದರು.
Home Uncategorized ಕುಳಾಯಿ: ಸ್ವದೇಶಿ ಸಂಭ್ರಮ ಮಹಿಳಾ ಮತ್ತು ಸಣ್ಣ ಉದ್ದಿಮೆದಾರರಿಂದ ಬೃಹತ್ ಮಾರಾಟ ಮತ್ತು ಪ್ರದರ್ಶನ ಮೇಳ